
AIR Chitradurga Live - Listen to All India Radio Online
60.2K00
60.2K00

60.2K00
5Comments
G
Add a comment...
About AIR Chitradurga Live - Listen to All India Radio Online
AIR Chitradurga (All India Radio) is a regional radio station broadcasting from Chitradurga, Karnataka. It provides listeners with a mix of local news, informative programs, cultural heritage shows, and entertainment in Kannada and Hindi. Stay connected with local updates and national broadcasts through our live streaming service.
Genre
AIR Chitradurga Live - Listen to All India Radio Online
Loading playback...
Connect with AIR Chitradurga Live - Listen to All India Radio Online
Station Information
| Category | All india Radio |
| Language | English, Hindi, Kannada, Telugu |
| Country | India |
| State | Karnataka |
| City | Chitradurga |













ಈ ನಾಡಿನ ಶ್ರೇಷ್ಠ ಇತಿಹಾಸತಜ್ಞರು ಹಾಗೂ ಮಾದರಿಯ ಸಾತ್ವಿಕ ಗುಣದ ಸರಳ ಸಜ್ಜನಿಕೆಯ ಪ್ರಮಾಣಿಕ ಸಂಶೋಧಕರಾದ ಡಾ. ಅಮರೇಶ ಯತಗಲ್ ಗುರುಗಳ ಅವರ ಪರಿಚಯವನ್ನು ಮಾಡಿದಕ್ಕೆ ಧನ್ಯವಾದಗಳು. ಕಾರಣ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಕ್ಕೆ. ಇವರ ಸಾಧನೆಯ ಮಜಲುಗಳು ಲಕ್ಷ್ಯಾಂತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾದುದು.
ಅವರನ್ನು ನಾನು ಕಂಡಂತೆ...
ಯಾವ ಜನ್ಮದ ಋಣವೋ ಕತ್ತೆಲೆಯಾದ ಈ ಬದುಕಿಗೆ ಬೆಳಕಾಗಿ ಹೊಸ ಪಥವನ್ನು ಸೃಷ್ಟಿಸಿದಿರಿ ಸರ್. ನಮ್ಮ ತಂದೆ-ತಾಯಿಗಳ ಪುಣ್ಯದ ಫಲ ನಿಮ್ಮಂತಹ ಸಾತ್ವಿಕರು ಹಾಗೂ ಮಹಾಜ್ಞಾನಿಗಳು ನನಗೆ ಲಭಿಸುವಂತಾಯಿತು. ನನ್ನ ಪಾಲಿನ ಆರಾಧ್ಯ ಗುರುಗಳಾಗಿ ನನ್ನ ಹೃದಯ ಮಂದಿರದೊಳಗೆ ನೆಲಸಿದ್ದೀರಿ . ತಂದೆ, ಮಗ, ಸಹೋದರನ ಸ್ಥಾನ ಮಾನವನು ಕರುಣಿಸಿ, ಅದಕ್ಕೆ ಪ್ರೀತಿಯ ಅಮೃತವನ್ನು ಊಣಬಡಿಸಿ, ಬೆಲೆ ಕಟ್ಟಲಾಗದಷ್ಟು ಋಣಬಾರದಲ್ಲಿ ಇರುವಂತೆ ಕಟ್ಟಿಹಾಕಿದ್ದೀರಿ ಗುರುಗಳೇ.🙏🙏. ಗುರುವಿನ ಸ್ಥಾನದ ಜೊತೆಗೆ ಹಸಿದ ಉದರಕೆ ಮೃಷ್ಟಾನ್ನವನು ಸಹ ಕಲ್ಪಿಸಿದಿರಿ.🙏🙏
ನಿಮ್ಮ ಆದರ್ಶ ಬದುಕು ನನಗೊಬ್ಬನಿಗೆಲ್ಲಾ ಈ ನಾಡಿಗೆ ಮಾದರಿಯಾಗಿರುವಂತಹದು...